Job Description: ನವದೆಹಲಿ: ಇಡೀ ಜಗತ್ತು ಕರೊನಾ COVID-19 ಸೋಂಕಿನ ಕಾರಣಕ್ಕೆ ತಲ್ಲಣಗೊಂಡಿರುವ ಈ ಸಮಯದಲ್ಲಿಯೇ ವಿಶ್ವ ಆರೋಗ್ಯ ಸಂಸ್ಥೆಯ(WHO) ಎಕ್ಸಿಕ್ಯೂಟಿವ್ ಬೋರ್ಡ್ನ ಚೇರ್ಮನ್ಷಿಪ್ ಹುದ್ದೆ ಮುಂದಿನ ತಿಂಗಳು ಭಾರತಕ್ಕೆ ಸಿಗಲಿದೆ. ಪ್ರಸ್ತುತ ಈ ಹುದ್ದೆಯನ್ನು ಜಪಾನ್ ನಿವರ್ಹಿಸುತ್ತಿದೆ. ಈ ಚೇರ್ಪರ್ಸನ್ ಸ್ಥಾನಕ್ಕೆ ಭಾರತದ ಹೆಸರನ್ನು ಆಗ್ನೇಯ ಏಷ್ಯಾ ರಾಷ್ಟ್ರಗಳು ಕಳೆದ ವರ್ಷವೇ ಒಮ್ಮತದಿಂದ ನಾಮನಿರ್ದೇಶನ ಮಾಡಿದ್ದವು.