Job Description: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನೆಟಿಸಮ್(Indian Institute of Geomagnetism)ನ ಸಂಶೋಧಕರು ಅಯಾನುಗೋಳದ ಎಲೆಕ್ಟ್ರಾನಿಕ್ ಸಾಂದ್ರತೆಯನ್ನು ಅಂದಾಜಿಸುವ ನೂತನ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಮಾದರಿಯ ಅನ್ವೇಷಣೆಯು ಭೂಮಿಯ ಮೇಲಿನ ಸಂವಹನ ಮತ್ತು ಸಂಚರಣೆಗಾಗಿ ಅನುಕೂಲವಾಗಲಿದೆ. 20 ವರ್ಷಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿದ ಡೇಟಾವನ್ನು ಬಳಸಿಕೊಂಡು ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ.