Job Description: ಕೊರೊನಾ ವೈರಸ್ ಜಾಗತಿಕವಾಗಿ ವ್ಯಾಪಿಸಿರುವ ಬೆನ್ನಲ್ಲೇ ಹಲವು ವಲಯಗಳು ಸಂಕಷ್ಟದಲ್ಲಿ ಸಿಲುಕಿವೆ, ಇವುಗಳ ಪೈಕಿ ಪತ್ರಿಕೋದ್ಯಮವು ಒಂದಾಗಿದ್ದು, ಸುದ್ದಿ ಸಂಸ್ಥೆಗಳು ಜಾಹೀರಾತುಗಳ ಆದಾಯ ಇಲ್ಲದೇ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವುದನ್ನು ಮನಗಂಡು, ವಿಶ್ವದ ದೈತ್ಯ ಟೆಕ್ ಕಂಪೆನಿಯಾಗಿರುವ ಗೂಗಲ್ ಸಂಸ್ಥೆಯು ವಿಶ್ವಾದ್ಯಂತ ಸ್ಥಳೀಯ ಸುದ್ದಿ ಸಂಸ್ಥೆಗಳಿಗೆ ನೆರವಾಗಲು 'ಪತ್ರಿಕೋದ್ಯಮ ಪರಿಹಾರ ನಿಧಿ'(Journalism Emergency Relief Fund) ಆರಂಭಿಸಿರುವದಾಗಿ ಘೋಷಿಸಿದೆ.