Job Description: ದಿನಾಂಕ ಏಪ್ರಿಲ್ 14, 2020 ರಂದು ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ವಿಶ್ವ ಚಾಗಸ್ ರೋಗ ದಿನವನ್ನು ಆಚರಿಸಲಿದೆ. ಈ ದಿನವನ್ನು ಆಚರಿಸುವುದರ ಮುಖ್ಯ ಉದ್ದೇಶ ಜನರಿಗೆ ಚಾಗಸ್ ಕಾಯಿಲೆಯ ಅರಿವು ಹೆಚ್ಚಿಸುವುದು ಜೊತೆಗೆ ರೋಗವನ್ನು ತಡೆಗಟ್ಟಲು, ನಿಯಂತ್ರಿಸಲು ಮತ್ತು ತೊಡೆದುಹಾಕಲು ಬೇಕಾದ ಸಂಪನ್ಮೂಲಗಳ ಬಗ್ಗೆ ಗಮನವಹಿಸುವುದಾಗಿದೆ. * ಚಾಗಸ್ ರೋಗವನ್ನು "ಅಮೇರಿಕನ್ ಟ್ರಿಪನೊಸೋಮಿಯಾಸಿಸ್" ಎಂದೂ ಕರೆಯಲಾಗುತ್ತದೆ. * ಈ ರೋಗವನ್ನು "ಮೂಕ ಮತ್ತು ಮೌನ ರೋಗ" ಎಂದೂ ಕರೆಯಲಾಗುತ್ತದೆ.