Job Description: ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2020ರ ಏಪ್ರಿಲ್ 8ರಂದು ದೇಶದಲ್ಲಿ ವ್ಯಪಿಸಿರುವ COVID-19 ಸೋಂಕಿತ ಪ್ರಕರಣಗಳ ಚಿಕಿತ್ಸೆಗಾಗಿ ಇರುವ ಆಸ್ಪತ್ರೆಗಳು ಮತ್ತು ಆರೋಗ್ಯ ಸೌಲಭ್ಯಗಳನ್ನು ವಿವಿಧ ವರ್ಗಗಳಲ್ಲಿ ವರ್ಗೀಕರಿಸಲಾಗಿದೆ. ಕೋರೋಣ ಸೋಂಕಿತ ಪ್ರಕರಣಗಳನ್ನು ದೇಶದಲ್ಲಿ ಮೂರು ವಿಧದ COVID-19 ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ ಎಂದು ತಿಳಿಸಿದೆ ಮತ್ತು ಅವುಗಳ ಪಟ್ಟಿ ಈ ಕೆಳಗಿನಂತಿದೆ . * COVID ಆರೈಕೆ ಕೇಂದ್ರ * ಸಮರ್ಪಿತ COVID ಆರೋಗ್ಯ ಕೇಂದ್ರ * ಸಮರ್ಪಿತ COVID ಆಸ್ಪತ್ರೆ