Job Description: ಪ್ರಧಾನ್ ಮಂತ್ರಿ ಭಾರತೀಯ ಜನೌಷಧಿ ಯೋಜನ (ಪಿಎಂಬಿಜೆಎಪಿ) ಅಡಿಯಲ್ಲಿ ಸ್ಥಾಪಿಸಲಾದ ಪ್ರಧಾನ್ ಮಂತ್ರಿ ಜನ ಔಷಧಿ ಕೇಂದ್ರಗಳಿಂದ ಅಗತ್ಯವಿರುವ ವೃದ್ಧರು ಮತ್ತು ಇತರ ರೋಗಿಗಳ ಮನೆ ಬಾಗಿಲಿಗೆ ಅಗತ್ಯ ಔಷಧಿಗಳನ್ನು ಪೂರೈಸಲಾಗುತ್ತಿದೆ. ಜನ ಔಷದಿ ಸುಗಮ್ ಆ್ಯಪ್ : * ಈ ಆ್ಯಪ್ ನಿಂದ ಹತ್ತಿರದ ಪ್ರಧಾನ್ ಮಂತ್ರಿ ಜನೌಷಧಿ ಕೇಂದ್ರಗಳನ್ನೂ ಗುರುತಿಸಬಹುದು. * ಆ್ಯಪ್ ನಲ್ಲಿ ಔಷಧಿಗಳ ಬೆಲೆ ಮತ್ತು ಅವುಗಳ ಲಭ್ಯತೆಯ ಮಾಹಿತಿ ಪಡೆಯಬಹುದು.