Job Description: ನವದೆಹಲಿ : ವಿದೇಶ ವ್ಯವಹಾರ ಇಲಾಖೆಯ ವಕ್ತಾರರಾಗಿ ಹಿರಿಯ ರಾಜತಂತ್ರಜ್ಞರಾದ ಅನುರಾಗ್ ಶ್ರೀವಾಸ್ತವ ಅವರು ಸೋಮವಾರದಂದು (06 ಏಪ್ರಿಲ್) ಅಧಿಕಾರ ಸ್ವೀಕರಿಸಿದರು. ರವೀಶ್ ಕುಮಾರ್ ಅವರಿಂದ ತೆರವಾದ ಸ್ಥಾನಕ್ಕೆ ಅನುರಾಗ್ ಶ್ರೀವಾಸ್ತವರನ್ನು ನೇಮಿಸಲಾಗಿದೆ. * ಅನುರಾಗ್ ಶ್ರೀವಾಸ್ತವ ಅವರು 1999ರ ಬ್ಯಾಚ್‌ನ ಭಾರತೀಯ ವಿದೇಶಿ ಸೇವಾ ಅಧಿಕಾರಿಯಾಗಿದ್ದಾರೆ * ಜಿನೇವಾದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ನಿಯೋಗದಲ್ಲಿ ಕಾರ್ಯನಿರ್ವಹಿಸಿದ್ದರು.