Job Description: ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ರವರು COVID-19 ಕುರಿತು ರಾಷ್ಟ್ರೀಯ ಪೂರ್ವಸಿದ್ಧತಾ ಸಮೀಕ್ಷೆಯನ್ನು ಬಿಡುಗಡೆ ಮಾಡಿದರು. ಈ ಸಮೀಕ್ಷೆಯನ್ನು ದೇಶದ 410 ಜಿಲ್ಲೆಗಳಲ್ಲಿ ಮತ್ತು 3 ಕೆಲಸದ ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ. * ಈ ಸಮೀಕ್ಷೆ ನಡೆಸಿದ ಮುಖ್ಯ ಉದ್ದೇಶವೆಂದರೆ ಆಯಾ ರಾಜ್ಯಗಳು ಕೋವಿಡ್-19 ವಿರುದ್ಧ ಕೈಗೊಂಡ ಕ್ರಮಗಳು ಅವಲೋಕಿಸುವದು. ಸಮೀಕ್ಷೆಯ ವರದಿ : * ವೈರಸ್ ಬಗ್ಗೆ ಜನರ ಅರಿವು ಹೆಚ್ಚಾಗಿದೆ * 75% ಜನರು ಮುನ್ನೆಚ್ಚರಿಕೆಗಳನ್ನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ * 69% ಜನರು ಲಾಕ್ ಡೌನ್ ಅನ್ನು ಶಾಂತಿಯುತ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ.