Job Description: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (Indian institute of science) ನ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳು ಸೇರಿ “ಪ್ರಾಜೆಕ್ಟ್ ಪ್ರಾಣ” ಹೆಸರಿನ ಪ್ರಾಜೆಕ್ಟ್ ಅಡಿಯಲ್ಲಿ ಸ್ಥಳೀಯವಾಗಿ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ವೆಂಟಿಲೇಟರಗಳ ತಯಾರಿಕೆಯಲ್ಲಿ ಬಳಸಿದ ಎಲ್ಲಾ ಬಿಡಿಬಾಗಳನ್ನು ಭಾರತದಲ್ಲಿಯೇ ಅಭಿವೃದ್ಧಿ ಪಡಿಸಲಾದುದರಿಂದ ಈ ವೆಂಟಿಲೇಟರ್ ಗಳು 100% ಸ್ಥಳೀಯವಾಗಿದೆ.