Job Description: ವಾಷಿಂಗ್ಟನ್: ಚೀನಾದಲ್ಲಿ ಕಾಣಿಸಿಕೊಂಡು ಇದೀಗ ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೋನಾ ವೈರಸ್ ಸೋಂಕುನಿಂದ ವಿಶ್ವದ ಬಹುತೇಕ ರಾಷ್ಟ್ರಗಳು ತತ್ತರಿಸಿವೆ. ಇದರ ಫಲವಾಗಿ ಪೂರ್ವ ಏಷ್ಯಾದಲ್ಲಿ ಸುಮಾರು 11 ದಶಲಕ್ಷಕ್ಕೂ ಅಧಿಕ ಜನರು ಬಡತನಕ್ಕೊಳಗಾಗಲಿದ್ದಾರೆ ಎಂದು ವಿಶ್ವ ಬ್ಯಾಂಕ್ ವರದಿ ನೀಡಿ ಎಚ್ಚರಿಸಿದೆ.