Job Description: ದೇಶಾದ್ಯಂತ ಕರೋನ ವೈರಸ್ ಭೀತಿಯಿಂದ ಹೇರಲಾಗಿರುವ ಲಾಕ್-ಡೌನ್'ನಿಂದಾಗಿ ಮುಂಬೈನ ಮಾರುಕಟ್ಟೆಗಳಲ್ಲಿ ಉಂಟಾಗಬಹುದಾದ ಜನಸಂದಣಿಯನ್ನು ತಡೆಗಟ್ಟಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. APMCಯಲ್ಲಿನ ತರಕಾರಿ ವ್ಯಾಪಾರಿಗಳು ಕರೋನ ವೈರಸ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಲುವಾಗಿ ತಮ್ಮ ದೈನಂದಿನ ವಹಿವಾಟು ನಿಲ್ಲಿಸಿರುವುದರಿಂದ APMC ಸಮಿತಿಯು ಈ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ.