Job Description: ನವದೆಹಲಿ : ಭಾರತದಲ್ಲಿ ಕೊರೋನವೈರಸ್ ದಾಳಿಯನ್ನು 'ಅಧಿಸೂಚಿತ ವಿಪತ್ತು' ಎಂದು ಕೇಂದ್ರ ಸರಕಾರವು ಘೋಷಿಸಿದೆ. * ಇನ್ನು ಸೋಂಕಿನಿಂದ ಮೃತರ ಕುಟುಂಬಗಳಿಗೆ ನಾಲ್ಕು ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು. * ಚಿಕಿತ್ಸೆಯಲ್ಲಿರುವ ಸೋಂಕುಪೀಡಿತರ ಆಸ್ಪತ್ರೆ ವೆಚ್ಚವನ್ನು ಆಯಾ ರಾಜ್ಯಗಳ ರಾಜ್ಯ ಸರಕಾರಗಳು ನಿಗದಿಪಡಿಸಲಿವೆ ಎಂದು ಕೇಂದ್ರ ಗೃಹ ಸಚಿವಾಲಯವು ತಿಳಿಸಿದೆ.