Job Description: ಮುಂಬೈ : ಇದೆ ಮಾರ್ಚ್ 29 ನಡೆಯಬೇಕಿದ್ದ ಭಾರತದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿಯಾದ Indian Premier league (IPC) ಅನ್ನು ದೇಶದಲ್ಲಿ ಕೊರೋನಾವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುನ್ನಚ್ಚೆರಿಕೆ ಕ್ರಮವಾಗಿ ಏಪ್ರಿಲ್ 15 ರವರೆಗೆ ಮುಂದೂಡಲು ಬಿಸಿಸಿಐ ತೀರ್ಮಾನಿಸಿದೆ.