Job Description: ಗುಲಾಬಿ ಬಸ್ ಗಳನ್ನು ಮಹಿಳಾ ಪ್ರಯಾಣಿಕರಿಗಾಗಿ ಸುರಕ್ಷತೆಯ ಸಲುವಾಗಿ ಪರಿಚಯಿಸಿದ್ದು, ಇದರಲ್ಲಿ ಚಾಲಕರು , ಕಂಡಕ್ಟರ್ ಗಳು ಸಹ ಮಹಿಳೆಯರೇ ಆಗಿರುತ್ತಾರೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಹೇಳಿದ್ದಾರೆ