Job Description: ಕೋಲ್ಕತಾ: ಆಧುನಿಕ ಯುಗಕ್ಕೆ ಕಳೆದಂತೆ ಬದಲಾಗುತ್ತ ಸಾಗಿರುವ ಭಾರತೀಯ ಅಂಚೆ ಇಲಾಖೆಯು ಇದೀಗ ಇನ್ನೂ ಒಂದು ಸೇವೆಯನ್ನು ಇನ್ಮುಂದೆ ತನ್ನ ಬತ್ತಳಿಕೆಗೆ ಸೇರಿಸಲಿದೆ. ಹೆಜ್ಜೆ ಮುಂದೆ ಹೋಗಿ, ಡಿಜಿಟಲ್ ಲಾಕರ್ ಸೇವೆಯನ್ನು ಪರಿಚಯಿಸಿದೆ. ಆರಂಭದಲ್ಲಿ ಈ ಸೇವೆಯು ಕೋಲ್ಕತಾದಲ್ಲಿನ ನಬದಿಗಂತ ಐಟಿ ಪೋಸ್ಟ್ ಆಫೀಸ್ ಹಾಗೂ ನ್ಯೂಟೌನ್ ಶಾಖೆಯಲ್ಲಿ ಡಿಜಿಟಲ್ ಲಾಕರ್ ಸೇವೆ ಸಿಗಲಿದೆ.