Job Description: ನವದೆಹಲಿ: ರಷ್ಯಾ ಉಪ ಪ್ರಧಾನಿಯಾದ ಯೂರಿ ಟರ್ಟ್‌ನೆವ್ ಮಾ.31 ರಂದು ಭಾರತ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಭೇಟಿಯಾ ವೇಳೆ ಬಂಡವಾಳ ಹೂಡಿಕೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಲಿದೆ ಹಾಗೂ ಎರಡು ದೇಶಗಳ ಬಾಂಧ್ಯವ್ಯ ವೃದ್ಧಿಗೆ ಮಾತುಕತೆ ನಡೆಯಲಿದೆ ಎನ್ನಲಾಗಿದೆ.