Job Description: ದೇಶಾದ್ಯಂತ ಅತಿ ಹೆಚ್ಚು ಸೋಲಾರ್ ಮೇಲ್ಚಾವಣಿ ಪ್ಲಾಂಟ್‌ಗಳಲ್ಲಿ ಅಳವಡಿಸುವಲ್ಲಿ ಗುಜರಾತ್ ಅಗ್ರಸ್ಥಾನದಲ್ಲಿದೆ. ನವೀಕರಿಸಬಹುದಾದ ವಿದ್ಯುತ್ ಬಳಕೆ ಉತ್ತೇಜಿಸಿ ತನ್ನ ಗುರಿ ಸಾಧಿಸಲು ಗುಜರಾತ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. *ಗುಜರಾತ ರಾಜ್ಯದಲ್ಲಿ 50,915 ಕ್ಕೂ ಹೆಚ್ಚು ಮೇಲ್ಚಾವಣಿ ಸೌರ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. * ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸುವ ಸಲುವಾಗಿ “ಸೂರ್ಯ ಗುಜರಾತ್” ಯೋಜನೆ ಅಳವಡಿಕೆ.