Job Description: ಅಮ್ಮನ್ (ಜೋರ್ಡಾನ್): ಈಗಾಗಲೇ ಆರು ಬಾರಿಯ ವಿಶ್ವ ಚಾಂಪಿಯನ್ ಎನಿಸಿರುವ ಎಂ.ಸಿ.ಮೇರಿ ಕೋಮ್ (51 ಕೆಜಿ ವಿಭಾಗದಲ್ಲಿ) ಬಾಕ್ಸಿಂಗ್ ನಲ್ಲಿ ಫಿಲಿಪೈನ್ಸ್ ದೇಶದ ಐರಿಶ್ ಮ್ಯಾಗ್ನೊ ವಿರುದ್ಧ 5-0 ಅಂತರದಲ್ಲಿ ಸುಲಭ ಗೆಲುವು ಸಾಧಿಸುವ ಮೂಲಕ ಏಷ್ಯನ್ ಕ್ವಾಲಿಫೈಯರ್ಸ್ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. ಅದರ ಜೊತೆಗೆ ಮೇರಿ ಕೋಮ್ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.