Job Description: ದಿನಾಂಕ ಮಾರ್ಚ್ 6 2020 ರಂದು ಭಾರತವು ಹಿಂದೂ ಮಹಾಸಾಗರ ಆಯೋಗಕ್ಕೆ ಐದನೇ ವೀಕ್ಷಕರಾಗಿ ಸೇರ್ಪಡೆಯಾಯಿತು. ಈಗಾಗಲೇ ಮಾಲ್ಟಾ, ಚೀನಾ, ಯುರೋಪಿಯನ್ ಯೂನಿಯನ್ ಮತ್ತು ಒಐಎಫ್ (ಇಂಟರ್ನ್ಯಾಷನಲ್ ಆರ್ಗನೈಸೇಶನ್ ಆಫ್ ಲಾ ಫ್ರಾಂಕೊಫೊನಿ) ಗಳು ಇತರೆ ನಾಲ್ಕು ವೀಕ್ಷಕರಾಗಿದ್ದರೆ. * ಆಯೋಗದಲ್ಲಿ ಭಾರತವು ವೀಕ್ಷಕರಾಗಿ ಸೇರಿಕೊಳ್ಳುವುದರಿಂದ ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ತನ್ನ ಯೋಜನೆಗಳನ್ನು ವಿಸ್ತರಿಸಲು ಭಾರತಕ್ಕೆ ಅನುಕೂಲವಾಗಲಿದೆ.