Job Description: ನವದೆಹಲಿ : ಇದೆ ವರ್ಷ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತದಿಂದ ಏಷ್ಯಾ ಚಾಂಪಿಯನ್ ಪೂಜಾ ರಾಣಿ (75 ಕೆಜಿ) ಮತ್ತು ವಿಕಾಸ್ ಕ್ರಿಶನ್ (69 ಕೆಜಿ) ಅವರ ಜೋಡಿ ಅರ್ಹತೆ ಪಡೆಯುವ ಮೂಲಕ ಅರ್ಹತೆ ಪಡೆದ ಮೊದಲ ಭಾರತೀಯ ಬಾಕ್ಸರ್‌ಗಳಾಗಿದ್ದಾರೆ. ಭಾನುವಾರ ಜೋರ್ಡಾನಿನ ಅಮ್ಮನ್ ನಲ್ಲಿ ನಡೆದ ಕ್ರಾರ್ಟರ್ ಫೈನಲ್ಸ್ ನಲ್ಲಿ ಜಯಗಳಿಸಿ ಸೆಮೀಸ್ ಪ್ರವೇಶಿಸುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದರು.