Job Description: ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯ ಬಜೆಟ್ 2020-21 ನ ಬಜೆಟ್ ಮಂಡಿಸಿದ್ದು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ನೀಡಿದ ಅನುದಾನ ಕುರಿತ ಮಾಹಿತಿ ನಿಮಗಾಗಿ ಇಲಾಖಾವಾರು ಅನುದಾನ ಮಾಹಿತಿ ಇಲ್ಲಿದೆ . 1. ಶಿಕ್ಷಣ ಇಲಾಖೆ - 29,768 ಕೋಟಿ ರೂ - ಶೇ 11 2. ನಗರಾಭಿವೃದ್ಧಿ ಇಲಾಖೆ - 27,952 ಕೋಟಿ ರೂ - ಶೇ 10 3. ಜಲಸಂಪನ್ಮೂಲ ಇಲಾಖೆ - 21,308 ಕೋಟಿ ರೂ - ಶೇ 8 4. ಇಂಧನ ಇಲಾಖೆ - 17, 290 ಕೋಟಿ ರೂ - ಶೇ 7 5. ಗ್ರಾಮೀಣಾಭಿವೃದ್ಧಿ ಇಲಾಖೆ - 15.595 ಕೋಟಿ ರೂ - ಶೇ 6 6. ಕಂದಾಯ ಇಲಾಖೆ - 11, 860 ಕೋಟಿ ರೂ - ಶೇ 4 7. ಲೋಕೋಪಯೋಗಿ ಇಲಾಖೆ - 11, 463 ಕೋಟಿ ರೂ - ಶೇ 4 8. ಆರೋಗ್ಯ ಇಲಾಖೆ - 10, 122 ಕೋಟಿ ರೂ - ಶೇ 4 9. ಸಾರಿಗೆ , ಒಳಾಡಳಿತ ಇಲಾಖೆ - 10, 108 ಕೋಟಿ ರೂ - ಶೇ 4 10. ಸಮಾಜ ಕಲ್ಯಾಣ ಇಲಾಖೆ - 9,444 ಕೋಟಿ ರೂ - ಶೇ 4 11. ಕೃಷಿ & ತೋಟಗಾರಿಕೆ ಇಲಾಖೆ - 7,889 ಕೋಟಿ ರೂ - ಶೇ 3 12. ಮಹಿಳೆ & ಮಕ್ಕಳ ಕಲ್ಯಾಣ ಇಲಾಖೆ - 4,650 ಕೋಟಿ ರೂ - ಶೇ 2 13. ವಸತಿ ಇಲಾಖೆ - 2,971 ಕೋಟಿ ರೂ - ಶೇ 1 14. ಆಹಾರ ಇಲಾಖೆ - 2,668 ಕೋಟಿ ರೂ - ಶೇ 1 15. ಇತರೆ ಇಲಾಖೆ - 84,023 ಕೋಟಿ ರೂ - ಶೇ 31