Job Description: ಇಂಟರ್ನೆಟ್ ಮಾನವನ ಜೀವನದ ಅವಿಭಾಜ್ಯ ವಸ್ತು, ಇಂಟರ್ನೆಟ್ ಇಲ್ಲದೆ ಮನುಷ್ಯನ ಜೀವನ ಊಹಿಸಲು ಅಸಾಧ್ಯ ಎಂಬತ್ತಿರುವಾಗ ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಇಂಟರ್ನೆಟ್ ಬಳಕೆ ನಿರ್ಬಂಧಿಸಲಾಗಿತ್ತು, ಆದರೆ ಇನ್ಮುಂದೆ ವೈ-ಫೈ ಸೇವೆಯು ಲಭ್ಯವಾಗಲಿದೆ. ಈ ಕುರಿತು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಪ್ರಯಾಣಿಕರು ವಿಮಾನದಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟ್ಯಾಬ್, ಸ್ಮಾರ್ಟ್‌ವಾಚ್ ಸೇರಿದಂತೆ ಇನ್ನಿತರೆ ಇಂಟರ್ನೆಟ ಆಧಾರಿತ ಡಿವೈಸ್‌ಗಳನ್ನು ಬಳಸಬಹುದಾಗಿದೆ.