Job Description: ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಕೊರೋಣ (COVID-19) ವೈರಸ್ ವ್ಯಾಪಿಸಿರುವ ತನ್ನ ಸದಸ್ಯ ರಾಷ್ಟ್ರಗಳಿಗೆ 4 ಮಿಲಿಯನ್ ಅಮೆರಿಕನ್ ಡಾಲರು ಮೊತ್ತದ ಹಣವನ್ನು ನೀಡಲಿದೆ. * ಚೀನಾ, ಕಾಂಬೋಡಿಯಾ, ಲಾವೋಸ್, ಥೈಲ್ಯಾಂಡ್, ಮ್ಯಾನ್ಮಾರ್ ಮತ್ತು ವಿಯೆಟ್ನಾಂ ದೇಶಗಲ್ಲಿ ತಕ್ಷಣವೇ ಈ ವೈರಸ್ ಹರಡುವುದನ್ನು ನಿಯಂತ್ರಿಸುವುದು ಈ ನಿಧಿ ಹಂಚಿಕೆಯ ಮುಖ್ಯ ಉದ್ದೇಶವಾಗಿದೆ. * ಕೊರೋಣ (COVID-19) ವೈರಸ್ ವ್ಯಾಪಕವಾಗಿ ಹರಡಿರುವ ಚೀನಾ ದೇಶಕ್ಕೆ 18.6 ಮಿಲಿಯನ್ USD ವಿಶೇಷ ಸಾಲವನ್ನು ಬ್ಯಾಂಕ್ ಮಂಜೂರು ಮಾಡಿದೆ.