Job Description: ಭಾರತದ ಕರಾವಳಿ ಕಾವಲಿಗಾಗಿ ಸಿದ್ಧಪಡಿಸಲಾಗಿರುವ 'ವರದ್' ಎಂಬ ದೈತ್ಯ ಹಡಗು ತನ್ನ ಸೇವೆ ಆರಂಭಿಸಿದೆ. ಕೇಂದ್ರ ಹಡಗು ಇಲಾಖೆಯ ಸಹಾಯಕ ಸಚಿವ ಮನ್ಸುಕ್ ಎಲ್. ಮಾಂಡವಿಯ ಈ ಗಸ್ತು ಹಡಗನ್ನು ಉದ್ಘಾಟಿಸಿದರು. - ಈ ಹಡಗಿನ ಒಟ್ಟು ಉದ್ದ 321 ಅಡಿ - ‘ಲಾರ್ಸನ್ ಆಯಂಡ್ ಟರ್ಬೋ (L&T) ಕಂಪೆನಿಯು ಈ ಹಡಗನ್ನು ತಯಾರಿಸಿದೆ. - ಆದುನಿಕ ನೇವಿಗೇಷನ್ ತಂತ್ರಜ್ಞಾನ ಅಳವಡಿಸಲಾಗಿದೆ. - 10 ಸಾವಿರ ಕಿ.ಮೀ.ವರೆಗೆ ನಿರಂತರ ನಿಲುಗಡೆ ರಹಿತ ಪ್ರಯಾಣ ಸಾಮರ್ಥ್ಯ