Job Description: ಬಾಲಿವುಡ್ ಖ್ಯಾತ ಸ್ಟಾರ್ ನಟ ಸಲ್ಮಾನ್ ಖಾನ್ ಅವರು RealMe ಸ್ಮಾರ್ಟ್ ಫೋನ್ ಗಳಿಗೆ ಪ್ರಚಾರ ರಾಯಭಾರಿ (ಬ್ರ್ಯಾಂಡ್ ಅಂಬಾಸಡರ್) ಆಗಿದ್ದಾರೆ ಎಂದು ಕಂಪೆನಿಯು ತಿಳಿಸಿದೆ.