Job Description: ಫೆಬ್ರುವರಿ 8ರಂದು ನಡೆದ ಐರ್ಲೆಂಡ್ ಚುನಾವಣೆಯ ನಂತರ ಮೂರು ಪ್ರಮುಖ ಪಕ್ಷಗಳ ನಡುವೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಲಭಿಸಿಲ್ಲ, ಸದರಿ ಪ್ರಧಾನಿ ಲಿಯೊ ವಾರಡ್ಕರ್ ರಾಜೀನಾಮೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ನೂತನ ಪ್ರಧಾನಿ ಆಯ್ಕೆಯಾಗುವವರೆಗೆ ಹಂಗಾಮಿಯಾಗಿ ಮುಂದುವರಿಯಲಿದ್ದಾರೆ. ವಾರಡ್ಕರ್ ಅವರು ಅಧ್ಯಕ್ಷ ಮೈಕಲ್ ಹಿಗಿನ್ಸ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.