Job Description: ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (DIAL) ಒಮ್ಮೆ ಬಳಸಿ ಎಸೆಯಬಹುದಂತಹ(use & throw) ಪ್ಲಾಸ್ಟಿಕ್‌ಗಳಿಂದ ಮುಕ್ತವಾದ ಭಾರತದ ಮೊದಲ ವಿಮಾನ ನಿಲ್ದಾಣವಾದ ಹೆಗ್ಗಳಿಕೆಗೆ ಪಾತ್ರವಾಗಿದೆ. 2018 ರ ವಿಶ್ವ ಪರಿಸರ ದಿನನದು ವಿಮಾನ ನಿಲ್ದಾಣವು ಪ್ಲಾಸ್ಟಿಕ್ ಮುಕ್ತವಾಗಲು ಕ್ರಮ ತೆಗೆದುಕೊಂಡಿತ್ತು ಮತ್ತು ಈಗ ದೇಶಕ ಏಕೈಕ ಪ್ಲಾಸ್ಟಿಕ್ ಮುಕ್ತ ವಿಮಾನ ನಿಲ್ದಾಣವಾಗಿದೆ.