Job Description: ದೆಹಲಿಯ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಸೇವೆಯನ್ನು ಎಲೆಕ್ಟ್ರಿಕ್ ವಾಹನ ಸೇವಾ ಕಂಪನಿಯಾದ ETO ಮೋಟಾರ್ಸ್ ಕಂಪನಿಯು ಆರಂಭಿಸಲಿದೆ. * ಮೊದಲ ಹಂತದಲ್ಲಿ 100 e ಆಟೋರಿಕ್ಷಾ ಸೇವೆಯನ್ನು ಆರಂಭಿಸಲಿದೆ. * ಆರಂಭದಲ್ಲಿ ಈ ಸೇವೆ ಕೆಲವೇ ನಿಲ್ದಾಣಗಳಿಗೆ ಸೀಮಿತವಾಗಿರಲಿದೆ. * ಈ ಸೇವೆಯಿಂದ ಪ್ರತಿದಿನ ಸುಮಾರು 25,000 ಕ್ಕೂ ಹೆಚ್ಚು ಜನ ಸೇವೆ ಪಡೆಯಲಿದ್ದಾರೆ ಎಂದು ತಿಳಿಸಲಾಗಿದೆ.