Job Description: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅತಿದೊಡ್ಡ ಬಹುಪಕ್ಷೀಯ ನೌಕಾ ವ್ಯಾಯಾಮ ನಡೆಸಲು ಭಾರತೀಯ ನೌಕಾಪಡೆ ಸಿದ್ಧತೆ ನಡೆಸುತ್ತಿದೆ. ಈ ವ್ಯಾಯಾಮದಲ್ಲಿ ರಷ್ಯಾ ಮತ್ತು USA ದೇಶಗಳನೊಳಗೊಂಡು ಸುಮಾರು 42 ದೇಶಗಳು ಭಾಗವಹಿಸಲಿವೆ. ಭಾರತವು ಈ ವ್ಯಾಯಾಮದಲ್ಲಿ ಭಾಗವಹಿಸಲು ಚೀನಾವನ್ನು ಆಹ್ವಾನಿಸಿಲ್ಲ. ಮಾರ್ಚ್ 2020 ರಲ್ಲಿ ಈ ವ್ಯಾಯಾಮವನ್ನು ವಿಶಾಖಪಟ್ಟಣಂನಲ್ಲಿ ನಡೆಸಲಾಗುವುದು. ವಿಷಯ(ಥೀಮ್): Synergy across the Seas