Job Description: ಫೆಬ್ರವರಿ 21, 2020 ರಿಂದ ಫೆಬ್ರವರಿ 23, 2020ರ ನಡುವೆ ಭಾರತ ಸರ್ಕಾರವು ರಾಷ್ಟ್ರೀಯ ಸಾವಯವ ಆಹಾರ ಉತ್ಸವವನ್ನು ರಾಷ್ಟ್ರೀಯ ರಾಜಧಾನಿಯಲ್ಲಿ ಆಯೋಜಿಸಲಿದೆ. ಈ ಉತ್ಸವದಲ್ಲಿ ಸುಮಾರು 150 ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದಾರೆ ಒಟ್ಟು 3 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಹಲವು ಸ್ವ-ಸಹಾಯ ಗುಂಪುಗಳು ತಮ್ಮ ಮಸಾಲೆಗಳು, ಹಣ್ಣುಗಳು ಮತ್ತು ತರಕಾರಿ, ಜೇನುತುಪ್ಪ, ಒಣ ಹಣ್ಣುಗಳು, ಸಿರಿಧಾನ್ಯಗಳು ಇತ್ಯಾದಿಗಳನ್ನು ಪ್ರದರ್ಶಿಸುವುದು ಮತ್ತು ಸಾವಯವ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವುದು ಈ ಉತ್ಸವದ ಮುಖ್ಯ ಗುರಿಯಾಗಿದೆ. ವಿಷಯ (ಥೀಮ್) :Unleashing India’s Organic Market Potential