Job Description: ವಿದ್ಯುನ್ಮಾನ ಮತಯಂತ್ರ (EVM) ಗಳನ್ನು ಯಾವುದೇ ರೀತಿ ತಿರುಚಲು ಸಾಧ್ಯವಿಲ್ಲ ಈಗಿರುವ EVM ಮಷೀನ್ ಗಳನ್ನು ಸುಮಾರು 20 ವರ್ಷಗಳವರೆಗೆ ಬಳಸಬಹುದಾಗಿದ್ದು, ಹಾಗಾಗಿ ಚುನಾವಣೆಯಲ್ಲಿ ಮತ್ತೆ ಹಳೆಯ ಪದ್ಧತಿಯಾದ ಬ್ಯಾಲೆಟ್ ಪೇಪರ್ ಬಳಕೆಯು ಸಾಧ್ಯವಿಲ್ಲ ಎಂದು ಮುಖ್ಯ ಚುನಾವಣಾ ಕಮಿಷನರ್ ಸುನೀಲ್ ಆರೋರಾ ಸ್ಪಷ್ಟಪಡಿಸಿದ್ದಾರೆ.