Job Description: ಲಖನೌನಲ್ಲಿ ನಡೆಯುತ್ತಿರುವ 11 ನೇ ಆವೃತ್ತಿಯ ಡಿಫೆನ್ಸ್ ಎಕ್ಸ್ಪೋ-2020 ರಲ್ಲಿ ಭಾರತ ಎಕೆ-47 ನ ಗುಂಡುಗಳನ್ನ ನಿಗ್ರಹಿಸುವ ಸಾಮರ್ಥ್ಯವುಳ್ಳ ಹೆಲ್ಮೆಟ್ ಅನ್ನು ಇಡಿ ವಿಶ್ವದಲ್ಲೇ ಮೊದಲ ಬಾರಿಗೆ ತಯಾರಿಸಿ ಅದನ್ನು ಪ್ರದರ್ಶನಕ್ಕೆ ಇಟ್ಟಿದೆ. * ಸೇನಾ ಇಂಜಿನಿಯರಿಂಗ್ ಕಾಲೇಜು ಈ ವಿನೂತನ ಹೆಲ್ಮೆಟ್ ನ್ನು ತಯಾರಿಸಿದೆ. * 10 ಮೀಟರ್ ಗಳ ಅಂತರದಿಂದಲೇ ಎಕೆ-47 ಬುಲೆಟ್ ನ್ನು ನಿಗ್ರಹಿಸುವ ಸಾಮರ್ಥ್ಯ ಹೊಂದಿದೆ. * ಸುಮಾರು 1.4 ಕೆ.ಜಿ ತೂಕವಿದೆ. * 400 ಮೀಟರ್ ಗಳ ಅಂತರದಿಂದಲೇ ಬುಲೆಟ್ ನ ಲೊಕೇಷನ್ ನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ.