Job Description: ಫೆಬ್ರವರಿ 5, 2020 ರಂದು, ಕೇಂದ್ರೀಯ ಕ್ಯಾಬಿನೆಟ್ 5 ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ( IIIT) ಗಳಿಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯ ಸ್ಥಾನಮಾನವನ್ನು ನೀಡಲು ಅನುಮೋದಿಸಿತು. ಎಲ್ಲಾ 5 IIIT ಗಳು PPP(Purchasing power parity) ಮೋಡ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಮುಖ್ಯಾಂಶಗಳು : *ಮಾಹಿತಿ ತಂತ್ರಜ್ಞಾನ ಕಾನೂನುಗಳ (ತಿದ್ದುಪಡಿ) ಮಸೂದೆ, 2020 ಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿತು. *ಮಸೂದೆಯ ಪ್ರಕಾರ, ಐದು ಐಐಐಟಿಗಳು ಮತ್ತು ಇತರ 15 ಐಐಐಟಿಗಳನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳೆಂದು ಘೋಷಿಸಬೇಕಿದೆ. *ಬ್ಯಾಚುಲರ್ ಆಫ್ ಟೆಕ್ನಾಲಜಿ, ಮಾಸ್ಟರ್ ಆಫ್ ಟೆಕ್ನಾಲಜಿ ಪ್ರಶಸ್ತಿಗಳಿಗೆ ಅಧಿಕಾರವನ್ನು ಹೊಂದಿರುತ್ತದೆ.