Job Description: ಹಣಕಾಸು ಸಚಿವೆಯಾದ ನಿರ್ಮಲ ಸೀತಾರಾಮನ್ ಅವರು ತಮ್ಮ 2 ನೇ ಬಜೆಟ್ ಮಂಡನೆ ಮಾಡಿದ್ದಾರೆ .ಬಜೆಟಿನಲ್ಲಿ ಇಲಾಖೆಗಳಿಗನುಗುಣವಾಗಿ ಈ ಕೆಳಗಿನಂತೆ ಅನುದಾನವನ್ನು ನೀಡಿದ್ದಾರೆ . * ಗೃಹ ನಿರ್ಮಾಣ ಮತ್ತು ನಗರಾಭಿವೃದ್ಧಿ 50,040 ಕೋಟಿ * ಆರೋಗ್ಯ ಮತ್ತು ಕುಟುಂಬ ಕಲ್ಯಾಣ 67,112 ಕೋಟಿ * ರೈಲ್ವೆ ಇಲಾಖೆ 72216 ಕೋಟಿ * ರಸ್ತೆ ಸಾರಿಗೆ ಮತ್ತು ಹೆದ್ದಾರಿ 91,823 ಕೋಟಿ * ಮಾನವ ಸಂಪನ್ಮೂಲ ಅಭಿವೃದ್ಧಿ 99312 ಕೋಟಿ * ಗ್ರಾಮೀಣಾಭಿವೃದ್ಧಿ 1,22,398 ಕೋಟಿ * ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ 1,24,535 ಕೋಟಿ * ಕೃಷಿ ಮತ್ತು ರೈತ ಕಲ್ಯಾಣ 1,42,762 ಕೋಟಿ * ಗೃಹ ಇಲಾಖೆ 1,67,250 ಕೋಟಿ * ರಕ್ಷಣಾ ಇಲಾಖೆ 4,71,378 ಕೋಟಿ