Job Description: * ನೀಲಮಣಿ ಎನ್.ರಾಜು : ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ ಇವರು 1983ರ ಐಪಿಎಸ್ ಅಧಿಕಾರಿ. ನೀಲಮಣಿ ಎನ್.ರಾಜು ಅವರು ರಾಜ್ಯದ ಪ್ರಥಮ ಮಹಿಳಾ ಡಿಜಿಪಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. * ಎಂ.ಎನ್.ರೆಡ್ಡಿ : 1984ರ ಐಪಿಎಸ್ ಅಧಿಕಾರಿ. ಇವರು ಪ್ರಸ್ತುತವಾಗಿ ಅಗ್ನಿಶಾಮಕ ದಳದ ಡಿಜಿಪಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. * ರಾಘವೇಂದ್ರ ಔರಾದ್ಕರ್ : ರಾಘವೇಂದ್ರ ಔರಾದ್ಕರ್ ಅವರು 1987ರ ಐಪಿಎಸ್ ಅಧಿಕಾರಿ. ಪ್ರಸ್ತುತವಾಗಿ ಪೊಲೀಸ್ ವಸತಿ ನಿಗಮದಲ್ಲಿ ಡಿಜಿಪಿಯಾಗಿದ್ದ ಕೆಲಸವನ್ನು ಮಾಡಿ ನಿವೃತ್ತಿ ಹೊಂದಿದ್ದಾರೆ.