Job Description: ಭಾರತ ಮತ್ತು ಬಾಂಗ್ಲಾದೇಶದ ಜಂಟಿ ಮಿಲಿಟರಿ ಸಮರಾಭ್ಯಾಸವನ್ನು ಮೇಘಾಲಯದ ಉಮ್ರಾಯ್ ಪ್ರದೇಶದಲ್ಲಿ ಫೆಬ್ರವರಿ 3, 2020 ರಿಂದ ಫೆಬ್ರವರಿ 16, 2020 ರವರೆಗೆ ನಡೆಸಲಾಗುವುದು. ಈ ಜಂಟಿ ಸಮರಾಭ್ಯಾಸದ ಸಮಯದಲ್ಲಿ, ವಿಶ್ವಸಂಸ್ಥೆಯ ಚಾರ್ಟರ್ ನಿಯಮಗಳ ಪ್ರಕಾರ ಕಮಾಂಡ್ ಪೋಸ್ಟ್ ಅಭ್ಯಾಸ ಮತ್ತು ಕ್ಷೇತ್ರ ತರಬೇತಿ ಅಭ್ಯಾಸವನ್ನು ನಡೆಸಬೇಕಾಗಿದೆ.