Job Description: ದಿನಾಂಕ ಜನವರಿ 31 ರಂದು ಯುರೋಪಿನ ಒಕ್ಕೂಟದಿಂದ ಬ್ರಿಟನ್ ಪ್ರತ್ಯೇಕವಾಗಿದೆ. ನಾಲ್ಕು ವರ್ಷಗಳ ಹೋರಾಟದ ಬಳಿಕ ಯುರೋಪಿಯನ್ ಒಕ್ಕೂಟದೊಂದಿಗೆ ಬ್ರಿಟನ್ ಮಾಡಿಕೊಂಡಿದ್ದ ಎಲ್ಲ ಒಪ್ಪಂದಗಳು ಹಾಗೂ ಸಹಕಾರಗಳು ಮುರಿದುಬೀಳಲಿದ್ದು ಇನ್ನು ಮುಂದೆ ಒಕ್ಕೂಟದ ಎಲ್ಲ ದೇಶಗಳೊಂದಿಗೆ ಬ್ರಿಟನ್ ಸ್ವತಂತ್ರವಾಗಿ ವ್ಯಾಪಾರ ಮತ್ತು ವಹಿವಾಟುಗಳನ್ನು ನಡೆಸಬಹುದಾಗಿದೆ.