Job Description: ಮುಂಬೈ: ಆನ್‌ಲೈನ್‌ನಲ್ಲಿ ಆಹಾರ ಖರೀದಿಸಿ ಮನೆ ಬಾಗಿಲಿಗೆ ತಲುಪಿಸುವ ಝೊಮ್ಯಾಟೋ ಸಂಸ್ಥೆಯು ಯೂಬರ್ ಈಟ್ಸ್ ಅನ್ನು ಖರೀದಿಸಿದೆ. 2,485 ಕೋಟಿ ರೂ. ಮೊತ್ತದ ಡೀಲ್ ಇದಾಗಿದೆ. ದೇಶದ 500 ನಗರ-ಪಟ್ಟಣಗಳಲ್ಲಿ ಝೊಮ್ಯಾಟೋ ಕಾರ್ಯನಿರ್ವಹಿಸುತ್ತಿದೆ. ಹೊಸ ಪ್ರಯತ್ನದಿಂದ ನಮ್ಮ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತಾರಗೊಳ್ಳಲಿದೆ ಎಂದು ಸಿಇಒ ದೀಪಿಂದರ್ ಗೋಯಲ್ ತಿಳಿಸಿದ್ದಾರೆ.