Job Description: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹೊಬರ್ಟ್ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಮೆಂಟ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಸಾನಿಯಾ ಶುಕ್ರವಾರ ಒಂದು ಗಂಟೆ ಹಾಗೂ 24 ನಿಮಿಷಗಳ ಕಾಲ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಉಕ್ರೇನ್‌ನ ಜೊತೆಗಾರ್ತಿ ನಾಡಿಯ ಕಿಚೆನೊಕ್‌ರೊಂದಿಗೆ ಸ್ಲೋವಾನಿಯ-ಝೆಕ್ ಜೋಡಿ ತಾಮಾರಾ ಝಿಡ್ನಾಸೆಕ್ ಹಾಗೂ ಮೇರಿ ಬೌಝಕೊವಾರನ್ನು 7-6(3), 6-2 ಸೆಟ್‌ಗಳ ಅಂತರದಿಂದ ಮಣಿಸಿದರು.