Job Description: ಚಂಡಿಗಡ: ಭಾರತದ ಯಾವುದೇ ಜಿಲ್ಲೆಗೆ ಇಲ್ಲದ ಅಪೂರ್ವ ಹೆಚ್ಚುಗಾರಿಕೆಗೆ ಹಿಮಾಚಲ ಪ್ರದೇಶದ ಲಾಹೌಲ್–ಸ್ಪಿತಿ ಜಿಲ್ಲೆ ಪಾತ್ರವಾಗಿದೆ. ನಿಜವಾದ ಅರ್ಥದಲ್ಲಿ ಇದು ರಾಮರಾಜ್ಯ. ದಶಕ ದಲ್ಲಿ ಇಲ್ಲಿ ಕೊಲೆ, ಲೈಂಗಿಕ ದೌರ್ಜನ್ಯ, ಕಿರುಕುಳ, ದರೋಡೆ, ವಂಚನೆ, ವರದಕ್ಷಿಣೆ ಸಾವು, ಅಪಹರಣ, ಅಪರಾಧ ಒಳಸಂಚಿನಂತಹ ಅಪರಾಧ ಪ್ರಕರಣ ದಾಖಲಾಗಿಲ್ಲ.