Job Description: * 1971 ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಹೋರಾಡಿದ 81 ವರ್ಷದ ಲ್ಯಾನ್ಸ್ ನಾಯಕ್ ಭೈರೋನ್ ಸಿಂಗ್ ರಾಥೋರ್ ರವರು 19 ಡಿಸೇಂಬರ್ 2022 ರಂದು ಅನಾರೋಗ್ಯದಿಂದಾಗಿ ಜೋಧಪುರದಲ್ಲಿ ನಿಧನರಾದರು.* 1971 ರ ಡಿಸೇಂಬರ್ 5 ರಂದು ಪಾಕಿಸ್ತಾನದ ಸೈನಿಕರಿಂದ ಭಾರತದ ಯೋಧನಿಗೆ ಅಪಘಾತ ಸಂಭವಿಸುವಾಗ ರಾಥೋರ್ ರವರು ಲೈಟ್ ಮಷಿನ್ ಗನ್ ನಿಂದ ಭಾರತದ ವಿರುದ್ದ ಸಂಚು ಹಾಕಿದ ಪಾಕಿಸ್ತಾನದ ಸೈನಿಕರನ್ನು ಕೊಂದರು. ಈ ಶೌರ್ಯಕ್ಕೆ ರಾಥೋರ್ ರವರಿಗೆ ಸೇನಾ ಪದಕ ನೀಡಿ ಸೇನೆ ಗೌರವಿಸಿದೆ.