Job Description: * 2022 ರ FIFA ವಿಶ್ವಕಪ್‌ನ 16 ರ ರೌಂಡ್‌ನಲ್ಲಿ ಅರ್ಜೆಂಟೀನಾ ದಂತಕಥೆ ಆಸ್ಟ್ರೇಲಿಯಾ ವಿರುದ್ಧ ಮೈದಾನಕ್ಕಿಳಿದಾಗ ಲಿಯೋನೆಲ್ ಮೆಸ್ಸಿ ಅವರ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲು ಸೃಷ್ಟಿ ಮಾಡಿದರು. * ಲಯೋನಲ್ ಮೆಸ್ಸಿ ರವರು ಇಲ್ಲಿವರೆಗೂ ಒಟ್ಟು 1000 ಪಂದ್ಯಗಳಲ್ಲಿ ನಾಯಕನಾಗಿದ್ದಾರೆ. * ಮೆಸ್ಸಿಯವರ ವೃತ್ತಿ ಜೀವನದ ಪಂದ್ಯಗಳಲ್ಲಿ ಒಟ್ಟು ಗೋಲುಗಳು - 789 * ಮೆಸ್ಸಿಯವರ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಗೋಲುಗಳು - 94