Job Description: * 22 ರೂಪಾಯಿ ಮೌಲ್ಯ ಚೇತರಿಕೆಗೆ ಅನುಕೂಲ ವಾಷಿಂಗ್ಟನ್, ಅಮೆರಿಕದ ಹಣಕಾಸು ಇಲಾಖೆ ಭಾರತಸಹಿತ ಐದು ಪ್ರಮುಖ ವಾಣಿಜ್ಯ ಪಾಲುದಾರ ರಾಷ್ಟ್ರಗಳನ್ನು ಕರು ಕಾವಲು ಪಟ್ಟಿಯಿಂದ(ಸಿಐಐಎಲ್‌) ತೆಗೆದು ಹಾಕಿದೆ.* ಇಟಲಿ, ಮೆಕ್ಸಿಕೋ, ಥಾಯ್ಲೆಂಡ್ ಮತ್ತು ವಿಯೆಟ್ನಾಂ ಈ ಪಟ್ಟಿಯಿಂದ ಹೊರಬಂದ ಇತರ ನಾಲ್ಕು ದೇಶಗಳು, ಆಯಾ ದೇಶಗಳ ಕರೆನ್ಸಿಗಳ ಚಟುವಟಿಕೆಗಳು ಮತ್ತು ಅತಿಸೂಕ್ಷ್ಮ ಆರ್ಥಿಕ ನೀತಿಗಳ ಮೇಲೆ ಸಿಎಂಎಲ್ ಇತರ ನಾಲ್ಕು ದೇಶಗಳು ಪಟ್ಟಿಯಿಂದ ಇರಿಸುತ್ತದೆ.* ಹಣಕಾಸು ಇಲಾಖೆ ಅಮೆರಿಕದ ಸಂಸತ್ತಿಗೆ ಸಲ್ಲಿಸಿರುವ ದೈವಾರ್ಷಿಕ ವರದಿ ಪ್ರಕಾರ ಚೀನಾ, ಯಲ್ಲಿ ಜಪಾನ್, ಕೊರಿಯಾ, ಜರ್ಮನಿ, ಮಲೇಷ್ಯಾ, ದಲ್ಲಿ ಸಿಂಗಾಪುರ ಮತ್ತು ತೈವಾನ್ ಪ್ರಸ್ತುತ ಈ ಪಟ್ಟಿಯಲ್ಲಿ ಉಳಿದುಕೊಂಡಿವೆ. * ಪಟ್ಟಿಯಿಂದ ಹೊರ ಬಿದ್ದಿರುವ ದೇಶಗಳು ಮೂರು ಆರ್ಥಿಕ ಮಾನದಂಡಗಳ ಪೈಕಿ ಒಂದನ್ನು ಸತತ ಎರಡು ವರದಿಗಳಲ್ಲಿ ಪಾಲಿಸಿವೆ ದ್ದಾರೆ. ಎಂದು ಹಣಕಾಸು ಇಲಾಖೆ ಹೇಳಿದೆ.* ಮುಖ್ಯವಾಗಿ ಅಮೆರಿಕದ ವಿದೇಶಿ ವಿನಿಮಯ ಹಾಗೂ ವಾಣಿಜ್ಯ ಚಟುವಟಿಕೆಗಳಲ್ಲಿ ಇತರ ರಾಷ್ಟ್ರಗಳು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಅಥವಾ ಲಾಭ' ಉದ್ದೇಶಕ್ಕಾಗಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡಿವೆ ಎಂದು ಶಂಕಿಸಲಾದ ರಾಷ್ಟ್ರಗಳನ್ನು ಕರೆನ್ಸಿ ಕಣ್ಣಾವಲು ಪಟ್ಟಿಗೆ ಸೇರ್ಪಡೆ ಮಾಡಿ ನಿಗಾ ವಹಿಸಲಾಗುತ್ತದೆ.* ಜತೆಗೆ, ಸರಕು ಮತ್ತು 3 ಸೇವೆಗಳಲ್ಲಿ ಅಮೆರಿಕದ ವಿದೇಶಿವಾಣಿಜ್ಯದ ಅಂದಾಜು ಶೇ.80 ಪಾಲು ಹೊಂದಿರುವ ಪ್ರಮುಖ ದೇಶಗಳ ನೀತಿಗಳನ್ನು ಹಣಕಾಸು ಇಲಾಖೆ ಪರಿಶೀಲಿಸುತ್ತದೆ.* ಅಮೆರಿಕದ ಸಿಎಂಎಲ್‌ನಲ್ಲಿರುವ ದೇಶವನ್ನು “ಕರೆನ್ಸಿ ವಂಚಕ' ಎಂದು ಪರಿಗಣಿಸಲಾಗುತ್ತದೆ. ಇದೀಗ ಪಟ್ಟಿಯಿಂದ ಹೊರಬಿದ್ದಿರುವುದು ಭಾರತಕ್ಕೆ ವರದಾನವಾಗಲಿದೆ. 'ಸಿಎಂಎಲ್‌ನಿಂದ ಭಾರತ ನಿರ್ಗಮಿಸಿರುವುದರಿಂದ ಈ ಹಣಿಪಟ್ಟಿಗೆ ಒಳಗಾಗದೆ ಆ‌ಬಿಐ ವಿನಿಮಯ ದರಗಳನ್ನು ನಿಭಾಯಿಸಲು ಬಲವಾದ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ಗ್ರಾಂಟ್ ಥಾರ್ನ್ ಟನ್ ಭಾರತ್‌ನ ಪಾಲುದಾರ ವಿವೇಕ್ ಅಯ್ಯರ್ ಹೇಳಿದ್ದಾರೆ. * ಮಾರುಕಟ್ಟೆ ದೃಷ್ಟಿಯಿಂದ ಇದು ದೊಡ್ಡ ಗೆಲುವಾಗಿದೆ. * ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರದ ಮಹತ್ವವನ್ನು ಇದು ತೋರಿಸುತ್ತದೆ. ರೂಪಾಯಿ ಚೇತರಿಕೆಗೂ ಇದರಿಂದ ಅನುಕೂಲವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.