Job Description: * ಕರ್ನಾಟಕ ಸರ್ಕಾರವು ನ್ಯಾಯಮೂರ್ತಿ ಎಚ್ ಎನ್ ಮೋಹನ್ ದಾಸ್ ಸಮಿತಿಯ ವರದಿಯನ್ನು ಅನುಷ್ಠಾನಕ್ಕೆ ತಂದಿದೆ. * ಕರ್ನಾಟಕ ಸರ್ಕಾರವು ಸಮಾಜದ ಪರವಾಗಿ ನ್ಯಾಯಯುತವಾಗಿ ನುಡಿದಂತೆ ನಡೆದಿದೆ. * ಪರಿಶಿಷ್ಟ ಜಾತಿ ( SC ) ಮೀಸಲಾತಿ 15 % ದಿಂದ 17 % ಕ್ಕೆ ಏರಿಕೆ ನಿರ್ಧಾರ ಮಾಡಲಾಗಿದೆ. * ಪರಿಶಿಷ್ಟ ಪಂಗಡ ( ST ) ಮೀಸಲಾತಿ 3 % ರಿಂದ 7 % ಕ್ಕೆ ಏರಿಕೆ ನಿರ್ಧಾರ ಮಾಡಲಾಗಿದೆ. * 28.234 ಕೋಟಿ ರೂಪಾಯಿಗಳನ್ನು SCSP / TSP ಯೋಜನೆಗೆ ಮೀಸಲಿಡಲಾಗಿದೆ. * ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವ್ಯಪ್ತಿಯಲ್ಲಿರುವ ಅಭಿವೃದ್ಧಿ ನಿಗಮಗಳ ಯೋಜನೆಗಳಿಗೆ ಮೂಲ ಅನುದಾನವು 580.19 ಕೋಟಿ ಮತ್ತು ಹೆಚ್ಚುವರಿ ಅನುದಾನ 580.19 ಕೋಟಿ ಹೆಚ್ಚಿಸಲಾಗಿದೆ, ಒಟ್ಟಾರೆ 990.19 ಕೋಟಿಯಾಗಿದೆ. * ಬಡತನ ರೇಖೆಗಿತ ಕಡಿಮೆ ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಆಹತ ಪಂಗಡದವರಿಗೆ 75 % ದಷ್ಟುಉಚಿತ ವಿದ್ಯುತ್* ಲೋಕೋಪಯೋಗಿ ಇಲಾಖೆ SCSP / TSP ಯೋಜನೆಯ ಅನುದಾನದಿಂದ ಒದಗಿರುವ 750 ರೂ ಕೋಟಿ ಹಣದಲ್ಲಿ 100 ಡಾ.ಬಿ ಆರ್ ಅಂಬೇಡ್ಕರ್ ವಿದ್ಯಾರ್ಥಿನಿಲಯ ಹಾಗೂ 10 KREIS (ವಸತಿ ಶಾಲೆಗಳನ್ನು) ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. * ಜಮೀನು ಒದಗಿಸುವ ಭೂ ಚೇತನ ಯೋಜನೆಯ ಘಟಕ ವೆಚ್ಚವು ಪರಿಶಿಷ್ಟ ಜಾತಿ / ಪಂಗಡದವರಿಗೆ 20 ಲಕ್ಷ ಹೆಚ್ಚು ಮಾಡಲಾಗಿದೆ.* ಪರಿಷ್ಟ ಜಾತಿ / ಪಂಗಡದವರಿಗೆ ನೀಡಲಾಗುತ್ತಿದ್ದ ಸ್ವಯಂ ಉದ್ಯೋಗ ನೆರವಿನ ಮೊತ್ತವನ್ನು 1 ಲಕ್ಷ ರೂ ಹೆಚ್ಚಿಸಲಾಗಿದೆ. ಬಾಬು ಜಗಜೀವನರಾಂ ರವರ ಹೆಸರಿನ ಈ ಯೋಜನೆಯನ್ನು ವಿಧಾನಸಭಾ ಕ್ಷೇತ್ರಕ್ಕೆ 100 ಜನರಿಗೆ ನೆರವು ನೀಡುವ ಗುರಿಯನ್ನು ಹೊಂದಿದೆ. * ವಸತಿ ಯೋಜನೆಯಡಿ ನೀಡುವ ಸಹಾಯಧನವು ಪರಿಷ್ಟ ಜಾತಿ / ಪಂಗಡದವರಿಗೆ 2 ಲಕ್ಷ ಹೆಚ್ಚಿಸಿದೆ.