Job Description: * ಜಗತ್ತಿನಲ್ಲಿಯೇ ಪ್ರಥಮ ವಿದ್ಯುತ್ ಚಾಲಿತ ವಿಮಾನ ಗುರುವಾರ ಸೆ.29 ರಂದು ಗ್ರಾಂಟ್ ಕೌಂಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲೈಸ್ ಹೆಸರಿನ ಈ ವಿಮಾನವು ಬೆಳಿಗ್ಗೆ 7.10 ಕ್ಕೆ ಗಗನಕ್ಕೆ ನೆಗೆದು 3,500 ಅಡಿ ಎತ್ತರದಲ್ಲಿ 8 ನಿಮಿಷ ಯಶಸ್ವಿಯಾಗಿ ಹಾರಾಟ ನಡೆಸಿತು ಏವಿಯೇಶನ್‌ ಎಲ್‌ಕಾಫ್ ಈ ವಿಮಾನ ನಿರ್ಮಾಣ ಮಾಡಿದೆ.* ಏವಿಯೇಶನ್‌ ಎಲ್‌ಕಾಫ್ ಈ ವಿಮಾನ ನಿರ್ಮಾಣ ಮಾಡಿದೆ. ಅಮೆರಿಕದ ಪ್ರಾದೇಶಿಕ ಏರ್‌ಲೈನ್ಸ್‌ಗಳಾದ ಕೇಪ್ ಏರ್ ಮತ್ತು ಗ್ಲೋಬಲ್‌ ಕ್ರಾಸಿಂಗ್‌ ಏರ್‌ಲೈನ್ಸ್ ಅನುಕ್ರಮವಾಗಿ 75 ಹಾಗೂ 50 ವಿಮಾನಗಳ ಖರೀದಿಗೆ ಅರ್ಡರ್ ಮಾಡಿದೆ. * ಡಿಎಚ್‌ಎಲ್ ಎಕ್ ಪೆಸ್ 12 ಸರಕು ಸಾಗಣೆ ವಿಮಾನಗಳಿಗೆ ಬೇಡಿಕೆಯಿಟ್ಟಿದೆ.* ವಾಷಿಂಗ್ಟನ್‌ ಜಗತ್ತಿನ ಪಥಮ ವಿದ್ಯುತ್‌ಚಾಲಿಕ ವಿಮಾನವು ಸಾನದ ಪ್ರಥಮ ಹಾರಾಟ to TAY KA . * ಲಘು ಜೆಟ್/ಹೈಎಂಡ್ ಟರ್ಬೊ ಪ್ರಾಪ್ಸ್ಗೆ ಹೋಲಿಸಿದರೆ ಹಾರಾಟ ವೆಚ್ಚ ತೀರಾ ಕಡಿಮೆ.ಹಾರಾಟದ ಗರಿಷ್ಠ ವೇಗ 260 ನಾಟ್. * ಪ್ರಯಾಣಿಕ ವಿಮಾನದ ಗರಿಷ್ಠ ಲೋಡ್ ಸಾಮರ್ಥ್ಯ 1,134 ಕೆಜಿ, ಇಕಾರ್ಗೊ ವಿಮಾನದ್ದು 1,179 ಕೆಜಿ.