Job Description: * 30 ಕೆ ಎನ್ ಹೈಬ್ರಿಡ್ ಮೋಟಾರ್ ಅನ್ನು ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋದ ಪ್ರೊಪಲ್ಶನ್ ಕಾಂಪ್ಲೆಕ್ಸ್ ನಲ್ಲಿ ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ಬೆಂಬಲದೊಂದಿಗೆ ಹೈಬ್ರಿಡ್ ಮೋಟಾರ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.* ಹೈಬ್ರಿಡ್ ಮೋಟಾರ್ ಗೆ ಇಂಧನವಾಗಿ ಹೈಡ್ರಾಕ್ಸಿಲ್-ಟರ್ಮಿನೇಟೆಡ್ ಪಾಲಿ ಬುಟಾಡಿನ್ ಅನ್ನು ಮತ್ತು ಆಕ್ಸಿಡೈರ್ಸ್ ಆಗಿ ದ್ರವರೂಪದ ಆಮ್ಲಜನಕವನ್ನು ಬಳಸಲಾಗಿತ್ತು.* ಹೈಬ್ರಿಡ್ ಮೋಟಾರ್ ಪರೀಕ್ಷೆ ಯಶಸ್ವಿಯಾಗಿದೆ ಎಂದು ಇಸ್ರೋದ ಪ್ರಧಾನ ಕಛೇರಿ ತಿಳಿಸಿದೆ.