Job Description: * ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಧಿಕೃತ ಭಾಷೆಗಳ ಇಲಾಖೆಯು ಹಿಂದಿ ದಿವಸ್ ಆಚರಣೆಯ ಸಮಾರೋಪ ದಲ್ಲಿ ನೀಡುವ 'ರಾಜ್ಯ ಭಾಷಾ ಕೀರ್ತಿ' ಪ್ರಶಸ್ತಿಯು ಈ ಬಾರಿ ಎನ್ಎಂಡಿಸಿ ಕಂಪನಿಗೆ ದೊರೆತಿದೆ.* ಗುಜರಾತಿನ ಸೂರತ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್ ಎಂಡಿಸಿ ಸಿಎಂಡಿ ಸುಮಿತ್ ದೇವ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು