Job Description: * ಸೆಮಿಕಂಡಕ್ಟರ್ ಮತ್ತು ಡಿಸ್ ಪ್ಲೇ ಫ್ಯಾಬ್ ತಯಾರಿಕೆಗಾಗಿ ವೇದಾಂತ-ಫಾಕ್ಸ್ ಕಾನ್ ಗ್ರೂಪ್ ಜತೆ ಗುಜರಾತ್ ಸರ್ಕಾರವು 1.54 ಲಕ್ಷ ರೂ. ಕೋಟಿಗಳ ತಿಳಿವಳಿಕಾ ಒಡಂಬಡಿಕೆಗೆ ಸಹಿ ಹಾಕಿದರು.* ಈ ಒಡಂಬಡಿಕೆಗೆ ಪ್ರಧಾನಮಂತ್ರಿ ಅವರು ಆಶಾವಾದವನ್ನು ವ್ಯಕ್ತಪಡಿಸಿದರು.* ಈ ಹೂಡಿಕೆಯು ಆರ್ಥಿಕತೆ ಮತ್ತು ಉದ್ಯೋಗಗಳನ್ನು ಉತ್ತೇಜಿಸಲು ಗಮನಾರ್ಹ ಪರಿಣಾಮವನ್ನು ಬಿರುತ್ತದೆ ಮತ್ತು ಪೂರಕ ಕೈಗಾರಿಕೆಗಳಿಗೆ ಬೃಹತ್ ಪರಿಸರ ವ್ಯವಸ್ಥೆಯನ್ನು ರಚಿಸಲು ಮತ್ತು ಆ ಮೂಲಕ ನಮ್ಮ ಎಂಎಸ್ಎಂಇಗಳಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಗಮನ ಸೆಳೆದರು.* ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ " ಈ ತಿಳುವಳಿಕಾ ಒಡಂಬಡಿಕೆಯು ಭಾರತದ ಸೆಮಿ ಕಂಡಕ್ಟರ್ ಉತ್ಪಾದನಾ ಮಹತ್ವಾಕಾಂಕ್ಷೆಗಳನ್ನು ವೇಗಗೊಳಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ತಿಳಿಸಿದರು * ಈ ಒಡಂಬಡಿಕೆಯು ಆರ್ಥಿಕತೆ ಮತ್ತು ಉದ್ಯೋಗಗಳನ್ನು ಹೆಚ್ಚಿಸಲು ಗಮನಾರ್ಹ ಪರಿಣಾಮವನ್ನು ಸೃಷ್ಟಿಸುತ್ತದೆ. * ಇದು ಪೂರಕ ಕೈಗಾರಿಕೆಗಳಿಗೆ ಬೃಹತ್ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ನಮ್ಮ ಎಂಎಸ್ಎಂಇಗಳಿಗೆ ಸಹಾಯ ಮಾಡುತ್ತದೆ" ಎಂದು ಪ್ರಧಾನ್ ಮಂತ್ರಿ ಅವರು ಹೇಳಿದರು.