Job Description: * ಈಗ ಕರ್ನಾಟಕ ಸರ್ಕಾರದ ಖಜಾನೆ ಇಲಾಖೆಯ ಖಜಾನೆ- ಐಐ (ಕೆ 2)ಸರ್ವ ವಿತ್ತೀಯ ವಹಿವಾಟುಗಳನ್ನೂ ಕರ್ಣಾಟಕ ಬ್ಯಾಂಕ್ ನಿರ್ವಹಿಸಬಹುದಾಗಿದೆ.* ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಿಗೆ(ಸಿಎಸ್‌ಎಸ್‌) ಏಕ ನೋಡಲ್‌ ಏಜೆನ್ಸಿ(ಎಸ್‌ಎನ್‌ಎ)ಖಾತೆಯಾಗಿ ಕಾರ್ಯ ನಿರ್ವಹಿಸಬಹುದಾಗಿದೆ.* ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯೆವಹಾರಗಳ ಮೂಲಕ ಬ್ಯಾಂಕ್ ಸಾರ್ವಜನಿಕ ಕಲ್ಯಾಣಕ್ಕಾಗಿ ಸರ್ಕಾರದೊಂದಿಗೆ ಸಹಭಾಗಿಯಾಗಿದೆ