Job Description: * ಪ್ರಕೃತಿ ಸೂಚ್ಯಂಕ 2022 ಇತ್ತೀಚಿಗೆ ಬಿಡುಗಡೆಗೊಂಡಿದೆ. * ಜೀವ ವಿಜ್ಞಾನಗಳು, ಭೌತವಿಜ್ಞಾನಗಳು, ಭೂಮಿ, ರಸಾಯನಶಾಸ್ತ್ರ ಮತ್ತು ಪರಿಸರ ಕುರಿತು ಪ್ರಕಟವಾದ ಸಂಶೋಧನ ಲೇಖನಗಳ ಆಧಾರದಲ್ಲಿ ಸೂಚ್ಯಂಕ ಸಮೀಕ್ಷೆ ನಡೆಸಲಾಯಿತು.* ಭಾರತೀಯ ವಿಶ್ವವಿದ್ಯಾಲಯಗಳ ಪೈಕಿ ಹೈದ್ರಾಬಾದ್ ನ ವಿಶ್ವವಿದ್ಯಾಲಯ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ ಅಕಾಡೆಮಿಕ್ ಸಂಸ್ಥೆಗಳಲ್ಲಿ 16ನೇ ಸ್ಥಾನವನ್ನು ಪಡೆದಿದೆ .* ಇದೇ ರೀತಿಯಾಗಿ ಭಾರತದ ವಿವಿಗಳು ವಿವಿಧ ರೀತಿಯ ರ್ಯಾಂಕ್ ಗಳನ್ನು ಪಡೆದುಕೊಂಡು, ಈ ಪ್ರಕೃತಿ ಸೂಚ್ಯಂಕವು ಲೇಖಕರ ಸಂಯೋಜನೆ ಮತ್ತು ಸಂಸ್ಥೆಗಳೊಂದಿಗಿನ ಸಂಬಂಧದ ಆಧಾರದ ಮೇಲೆ ಡೇಟಾಬೇಸ್ ಗಳನ್ನು ತಯಾರಿಸಲಾಗಿದೆ.